Install

ಮೊದಲು languages ಎಂಬ ಫೋಲ್ಡರನ್ನು /wp-content ಅಥವಾ /wp-includes ಡೈರೆಕ್ಟರಿಯಲ್ಲಿ ರಚಿಸಿ. ನಂತರ kn_IN.mo ಫೈಲನ್ನು languages ಫೋಲ್ಡರಿಗೆ ಅಪ್ಲೋಡ್ ಮಾಡಿ. ನಿಮ್ಮ wp-config.php ಫೈಲನ್ನು ಯಾವುದೇ ಟೆಕ್ಷ್ಟ್ ಎಡಿಟರಿನಲ್ಲಿ ತೆಗೆದು define ('WPLANG', ''); ಗಾಗಿ ಹುಡುಕಿ. ನಂತರ ಅದನ್ನು define ('WPLANG', 'kn_IN'); ಗೆ ಬದಲಾಯಿಸಿ ಫೈಲನ್ನು ಸೇವ್ ಮಾಡಿ. wp-config.php ಫೈಲನ್ನು ಬದಲಾಯಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಪುಟವನ್ನು ನೋಡಬಹುದು. ವರ್ಡ್‌ಪ್ರೆಸ್ ಸ್ಥಾಪಿಸಲು ಸಹಾಯಕ್ಕಾಗಿ ಈ ಪುಟವನ್ನು ನೋಡಿ.