ವಿಷಯಕ್ಕೆ ಹೋಗು

ಗೋಸುಂಬೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಸುಂಬೆ
Temporal range: Middle Paleocene-Holocene
Image
Chamaeleo zeylanicus in Mangaon, ಮಹಾರಾಷ್ಟ್ರ, India
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಉಪಗಣ:
ಕೆಳಗಣ:
ಕುಟುಂಬ:
Chamaeleonidae
Genera


ಗೋಸುಂಬೆ(chameleon) ಗಳು ಒಂದು ಜಾತಿಯ ಹಲ್ಲಿಗಳು. ಇವುಗಳು ವಿಶಿಷ್ಟ ಹಾಗೂ ಹೆಚ್ಚು ವಿಶೇಷವಾದ ಗುಣಗಳುಳ್ಳ ಹಳೆ ವಿಶ್ವದ ಹಲ್ಲಿಗಳು.೨೦೧೫ ರ ಹೊತ್ತಿಗೆ ಈ ವರ್ಗದಲ್ಲಿ ಸುಮಾರು ೨೧೫ ಪ್ರಬೇಧಗಳನ್ನು ಗುರುತಿಸಲಾಗಿದೆ.[]

ವೈಜ್ಞಾನಿಕ ವರ್ಗೀಕರಣ

[ಬದಲಾಯಿಸಿ]

ಉರಗ ವರ್ಗ,ಸ್ಕ್ವಮಾಟ ಗಣ ಹಾಗೂ ಕೆಮಿಲಿಯಾನಿಡೀ ಕುಟುಂಬಕ್ಕೆ ಸೇರಿದ ಪ್ರಾಣಿ.[] ಇದನ್ನು ಊಸರವಳ್ಳಿ ಎಂದೂ ಕರೆಯುತ್ತಾರೆ.

ವೈಶಿಷ್ಟ್ಯಗಳು

[ಬದಲಾಯಿಸಿ]
Image
This common chameleon (Chamaeleo chamaeleon) turned black.
Image
Tongue structure
Image
Chameleon's tongue striking at food

ನಾಲಗೆಯನ್ನು ಉದ್ದವಾಗಿ ಚಾಚಬಲ್ಲುದು.ಬಾಲವನ್ನು ಮರದ ಕೊಂಬೆಗೆ ಸುತ್ತಿ ಹಿಡಿದುಕೊಳ್ಳ ಬಲ್ಲುದು. ವಿಶೇಷವೆಂದರೆ ವಾತಾವರಣಕ್ಕೆ ಅನುಗುಣವಾಗಿ ತನ್ನ ಬಣ್ಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ದೀರ್ಘ ಸಮಯ ಆಹಾರವಿಲ್ಲದೆಯೂ ಬದುಕಿರಬಲ್ಲ ಗೌಳಿ.

ಉಲ್ಲೇಖಗಳು

[ಬದಲಾಯಿಸಿ]
  1. Glaw, F. (2015). "Taxonomic checklist of chameleons (Squamata: Chamaeleonidae)". Vertebrate Zoology. 65 (2): 167–246.
  2. ಕೆ.ಎಲ್.ಗೋಪಾಲಕೃಷ್ಣ ರಾವ್, ಟಿ.ಆರ್. ಅನಂತರಾಮು, ಸಿ.ಆರ್.ಕೃಷ್ಣರಾವ್ (೨೦೧೨). ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಸಂಪದ. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್. pp. ೨೨೧. ISBN 818467198-9. {{cite book}}: Check date values in: |year= (help)CS1 maint: multiple names: authors list (link) CS1 maint: year (link)
"https://kn.wikipedia.org/w/index.php?title=ಗೋಸುಂಬೆ&oldid=1345665" ಇಂದ ಪಡೆಯಲ್ಪಟ್ಟಿದೆ