ವಿಷಯಕ್ಕೆ ಹೋಗು

ಬಿಲ್ ಕ್ಲಿಂಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಲ್ ಕ್ಲಿಂಟನ್
Image
ಹುಟ್ಟು
William Jefferson Blythe III

(1946-08-19) August 19, 1946 (age 79)
ವಿದ್ಯಾಭ್ಯಾಸGeorgetown University (BS)
University College, Oxford
Yale University (JD)
ಕಚೇರಿPresident of the United States
ಪೂರ್ವವರ್ತಿGeorge H. W. Bush
ಉತ್ತರಾಧಿಕಾರಿGeorge W. Bush
ರಾಜಕೀಯ ಪಕ್ಷDemocratic
ಹೆಂಡತಿ/ಗಂಡ
(m. ೧೯೭೫)
ಮಕ್ಕಳುChelsea
ಪೋಷಕರು
Signature
Cursive signature of Bill Clinton in ink

ಬಿಲ್ ಕ್ಲಿಂಟನ್ (ವಿಲಿಯಂ ಜೆಫರ್ಸನ್ ಕ್ಲಿಂಟನ್)(ಆಗಸ್ಟ್ ೧೯, ೧೯೪೬) - ಅಮೇರಿಕ ಸಂಯುಕ್ತ ಸಂಸ್ಥಾನ( ಯು.ಎಸ್.ಎ) ದೇಶದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರು. ಅವರು ಶೀತಲ ಸಮರದ ಕೊನೆಯಲ್ಲಿ ಅಧಿಕಾರ ವಹಿಸಿಕೊಂಡರು, ಮತ್ತು ಬೇಬಿ ಬೂಮರ್ ಪೀಳಿಗೆಯ ಮೊದಲ ರಾಷ್ಟ್ರಪತಿಯಾಗಿದ್ದರು. ಕ್ಲಿಂಟನ್ ಅವರನ್ನು ಒಬ್ಬ ನ್ಯೂ ಡೆಮೊಕ್ರ್ಯಾಟ್ ಎಂದು ವರ್ಣಿಸಲಾಗಿದೆ. ಕ್ಲಿಂಟನ್ ಎರಡನೇ ಮಹಾಯುದ್ಧದ ನಂತರ ಅಮೇರಿಕಾದ ಯಾವುದೇ ಅಧ್ಯಕ್ಷನಿಗಿಂತ ಅತ್ಯಂತ ಹೆಚ್ಚು ರೇಟಿಂಗ್‍ನ ಜೊತೆ ಕಚೇರಿಯನ್ನು ಬಿಟ್ಟುರು. ಅದಾದ ನಂತರ, ಕ್ಲಿಂಟನ್ ತಮ್ಮ ಜೇವನವನ್ನು ಸಾರ್ವಜನಿಕವಾಗಿ ಮಾತನಾಡುವ ಮತ್ತು ಮಾನವಹಿತಕಾರಿ ಕೆಲಸಗಳಿಗೆ ತೊಡಗಿಸಿಕೊಂಡಿದ್ದರೆ. ಕ್ಲಿಂಟನ್ ಏಡ್ಸ್ ಮತ್ತು ಜಾಗತಿಕ ತಾಪಮಾನ ತಡೆಗಟ್ಟಲು ಮತ್ತು ಪರಿಹರಿಸಲು ಅಂತಾರಾಷ್ಟ್ರೀಯವಾದ ವಿಲಿಯಂ ಜೆ ಕ್ಲಿಂಟನ್ ಫೌಂಡೇಶನ್ ಸ್ಥಾಪಿಸಿದರು. ೨೦೦೪ ರಲ್ಲಿ, ಕ್ಲಿಂಟನ್ ತಮ್ಮ ಆತ್ಮಚರಿತ್ರೆಯಾದ 'ಮೈ ಲೈಫ್'(ನನ್ನ ಜೀವನ) ಪ್ರಕಟಿಸಿದರು.